ಮೂಳೆ ಸಂಬಂಧಿ ಸಮಸ್ಯೆಗಳು ಮಕ್ಕಳಳ್ಳೂ, ಯುವಕರಲ್ಲೂ😱Orthopedic problems in children and young people 😲
ಈಗ ಅನೇಕ ಮಕ್ಕಳು ಮತ್ತು ಯುವಜನರು ಈ ಮೂಳೆ ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಇದಕ್ಕೆ ದೊಡ್ಡ ಕಾರಣವೆಂದರೆ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಮತ್ತು ಜಡ ಜೀವನಶೈಲಿ. ಕೀಲು ನೋವು, ಕೀಲುಗಳಲ್ಲಿ ಬಿಗಿತ, ಎಲುಬುಗಳಲ್ಲಿ ನೋವು ಮುಂತಾದ ಸಮಸ್ಯೆಗಳನ್ನು ಈ ಹಿಂದೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಬಹುದಿತ್ತು. ಆದರೆ ಈಗಿನ ವಾತಾವರಣ , ಕೆಲಸ , ಆಹಾರ ಪದಾರ್ಥ, ಜೀವನಶೈಲಿ ಇದೆಲ್ಲವೂ ಯುವಜನಾಂಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಚಿಕ್ಕ ವಯಸ್ಸಿನವರಿಗೂ ಕೀಲು, ಎಲುಬು […]










